ಗೆಳೆಯಾ,
ನನಗೆ ಕನಸುಗಳು ಬೇಕಿಲ್ಲ
ಏಕೆಂದು ಗೊತ್ತೇ?
ಸತ್ತ ಹೆಣಗಳೆಂದೂ ಕನಸು ಕಾಣುವುದಿಲ್ಲ
ಅವಳ ನೆನಪುಗಳ ಹುತ್ತ
ನನ್ನೊಳಗೆ ಬೆಳೆವಾಗ
ಬೇರೆ ಬದುಕಿನ ಹಸಿರು
ನಾನು ಕಾಣುವುದ್ಯಾವಾಗ?
ದಿನ ರಾತ್ರಿ ಗೊತ್ತಿಲ್ಲದಂತೆ
ನಿಶೆಯಲ್ಲಿರುವಾಗ?
ಸತ್ತ ಹೆಣಗಳೆಂದೂ ಕನಸು ಕಾಣುವುದಿಲ್ಲ ಅವಳ ನೆನಪುಗಳ ಹುತ್ತ ನನ್ನೊಳಗೆ ಬೆಳೆವಾಗ ಬೇರೆ ಬದುಕಿನ ಹಸಿರು ನಾನು ಕಾಣುವುದ್ಯಾವಾಗ? ದಿನ ರಾತ್ರಿ ಗೊತ್ತಿಲ್ಲದಂತೆ ನಿಶೆಯಲ್ಲಿರುವಾಗ?..MANAMUTTUVA MANAKAADUVA KAAVYA...
ಸತ್ತ ಹೆಣಗಳೆಂದೂ ಕನಸು ಕಾಣುವುದಿಲ್ಲ
ReplyDeleteಅವಳ ನೆನಪುಗಳ ಹುತ್ತ
ನನ್ನೊಳಗೆ ಬೆಳೆವಾಗ
ಬೇರೆ ಬದುಕಿನ ಹಸಿರು
ನಾನು ಕಾಣುವುದ್ಯಾವಾಗ?
ದಿನ ರಾತ್ರಿ ಗೊತ್ತಿಲ್ಲದಂತೆ
ನಿಶೆಯಲ್ಲಿರುವಾಗ?..MANAMUTTUVA MANAKAADUVA KAAVYA...